ದೂರದರ್ಶನ

Kannada

Noun

ದೂರದರ್ಶನ (dūradarśana)

  1. television
    ದೂರದರ್ಶನವನ್ನು ಅತಿಯಾಗಿ ನೋಡುವುದು ಆರೋಗ್ಯವನ್ನು ಕೆಡಿಸುತ್ತದೆ.
    dūradarśanavannu atiyāgi nōḍuvudu ārōgyavannu keḍisuttade.
    Watching television too much ruins the health.

Declension

Case/Form Singular Plural
Nominative ದೂರದರ್ಶನವು (dūradarśanavu) ದೂರದರ್ಶನಗಳು (dūradarśanagaḷu)
Accusative ದೂರದರ್ಶನವನ್ನು (dūradarśanavannu) ದೂರದರ್ಶನಗಳನ್ನು (dūradarśanagaḷannu)
Instrumental ದೂರದರ್ಶನದಿಂದ (dūradarśanadinda) ದೂರದರ್ಶನಗಳಿಂದ (dūradarśanagaḷinda)
Dative ದೂರದರ್ಶನಕ್ಕೆ (dūradarśanakke) ದೂರದರ್ಶನಗಳಿಗೆ (dūradarśanagaḷige)
Genitive ದೂರದರ್ಶನದ (dūradarśanada) ದೂರದರ್ಶನಗಳ (dūradarśanagaḷa)
This article is issued from Wiktionary. The text is licensed under Creative Commons - Attribution - Sharealike. Additional terms may apply for the media files.